• ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
BNews Kannada
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ
No Result
View All Result
BNews Kannada
No Result
View All Result

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮ…

Share on WhatsAppShare on FacebookShare on Telegram

ಪುತ್ತೂರು: ತಂತ್ರಜ್ಞಾನವು ಅಪರಿಮಿತ ವೇಗದಲ್ಲಿ ಬದಲಾವಣೆಯಾಗುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗುತ್ತಿದೆ. ಹೊಸ ಪಠ್ಯಕ್ರಮದ ಮೂಲಕ ನೂತನ ತಂತ್ರಜ್ಞಾನಗಳು ನಮ್ಮನ್ನು ತಲಪುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ ಇದನ್ನು ತಪ್ಪಿಸುವುದಕ್ಕಾಗಿ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮಗಳನ್ನು ಮಾಡುವುದು ಆವಶ್ಯಕ ಎಂದು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಸಂಸ್ಥೆಯ ಡಿಸೈನ್ ಇಂಜಿನಿಯರ್ ಮೋಹನ್ ಪ್ರಭು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರಿನ ಮೇದಿನೀ ಟೆಕ್ನಾಲಜೀಸ್, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ಐಕ್ಯುಎಸಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ 5 ದಿನಗಳ ಬಿಲ್ಡಿಂಗ್ ಇನ್ಫಾರ್ಮೇಶನ್ ಮಾಡೆಲಿಂಗ್ ಇನ್ ಸಿವಿಲ್ ಇಂಜಿನಿಯರಿಂಗ್-ಎಂಪವರಿಂಗ್ ಎಜುಕೇಟರ್ಸ್ ವಿಷಯದ ಬಗ್ಗೆ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ಯಾವತ್ತೂ ಅಳಿವಿಲ್ಲ ಇತರ ವಿಭಾಗಗಳ ಏರುಗತಿಯ ಬೆಳವಣಿಗೆಯಿಂದಾಗಿ ಕೊಂಚ ಸೊರಗಿದಂತೆ ಅನಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಇಂಜಿನಿಯರಿಂಗ್ ವಿಭಾಗದ ಪ್ರತಿಯೊಂದು ವಿಷಯಗಳೂ ಸಮಾನ ಅವಕಾಶಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳ್ನುಹೇಳುವ ಮೊದಲು ಬೋಧಕರು ಅದರ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ ಎಂದರು. ವಿದ್ಯಾರ್ಥಿಗಳ ಹಾಗೂ ಬೋಧಕರ ಅಭಿವೃದ್ಧಿಗೆ ಕಾಲೇಜು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ. ಇದರಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ನುಡಿದರು.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ, ಕಾರ್ಯಕ್ರಮ ಸಂಯೋಜಕ ಡಾ.ಆನಂದ್.ವಿ.ಆರ್ ಮತ್ತು ಸಹ ಸಂಯೋಜಕಿ ಪ್ರೊ.ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ.ಪ್ರಶಾಂತ ಸ್ವಾಗತಿಸಿ, ಪ್ರೊ.ಸುರೇಖಾ.ಟಿ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.

SendShare168Share
Previous Post

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪ್ರೊ.ಶ್ರೀಕಾಂತ್ ರಾವ್ ಅವರಿಗೆ ಡಾಕ್ಟರೇಟ್ ಪದವಿ…

Next Post

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪ್ರೊ.ರಾಕೇಶ್.ಎಂ ಅವರಿಗೆ ಡಾಕ್ಟರೇಟ್ ಪದವಿ…

Related Posts

68536204 b334 4bc3 b856 4c74a131af70
ದಿನ ಸುದ್ದಿ

ಜುಲೈ 29ಕ್ಕೆ ಪುತ್ತೂರಿನಲ್ಲಿ BB ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ ಹಾಗು ಪ್ರೀಮಿಯಮ್ ಟೋಕನ್ ಬಿಡುಗಡೆ

whatsapp image 2024 01 08 at 2.18.22 pm 1 scaled 1
ದಿನ ಸುದ್ದಿ

ನರಿಕೊಂಬು ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ – ವ್ಯಾಯಾಮ ಶಾಲೆ, ಸಭಾಭವನ ಲೋಕಾರ್ಪಣೆ…

whatsapp image 2024 01 08 at 5.26.30 pm scaled 1
ದಿನ ಸುದ್ದಿ

ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ 18 ನೇ ವರ್ಷದ ಶಾಲಾ ವಾರ್ಷಿಕೋತ್ಸವ…

whatsapp image 2024 01 09 at 11.12.09 am scaled 1
ದಿನ ಸುದ್ದಿ

ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಉದ್ಯಮಿ ಅಶ್ರಫ್ ನಾಯ್ ಮಾರ್ ಮೂಲ(ಅಚ್ಚು) ರವರಿಗೆ ಸನ್ಮಾನ…

Next Post

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು - ಪ್ರೊ.ರಾಕೇಶ್.ಎಂ ಅವರಿಗೆ ಡಾಕ್ಟರೇಟ್ ಪದವಿ...

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು - ಮೇದಿನಿ ಟೆಕ್ನಾಲಜೀಸ್ ಸಹಯೋಗದಲ್ಲಿ ನೈಪುಣ್ಯತೆಯ ಕೇಂದ್ರ ಸ್ಥಾಪನೆ...

ಸುಳ್ಯ ನ ಪಂ ಕೆರೆಮೂಲೆ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡರಿಂದ ಇಫ್ತಾರ್ ಕೂಟ...

ಫರಂಗಿಪೇಟೆ ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣೆ...

Translate

STAY CONNECTED

  • Trending
  • Comments
  • Latest
fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

img jpg

ವಯನಾಡ್ ಭೂಕುಸಿತ; 7ಮಕ್ಕಳು ಸೇರಿದಂತೆ ಮೃತರ ಸಂಖ್ಯೆ 120ಕ್ಕೆ ಏರಿಕೆ

img jpg

ವಯನಾಡ್ ದುರಂತ ಭೂಮಿಯಿಂದ ಸುಳ್ಯದ ಸಾಹುಕಾರ್ ಅಚ್ಚು ಬರೆದ ಕಣ್ಣೀರ ಕಥನ

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

travel6

The Legend of Zelda: Breath of the Wild gameplay on the Nintendo Switch

travel3

Shadow Tactics: Blades of the Shogun Review

travel4

macOS Sierra review: Mac users get a modest update this year

tech2

Hands on: Samsung Galaxy A5 2017 review

travel5

The Last Guardian Playstation 4 Game review

bbae de f deafc jpg

ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಕಲ್ಲಡ್ಕ ಸಮೀಪ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಪಾದಚಾರಿ

img jpg

ಪುತ್ತೂರು: ಏಕಮುಖ ರಸ್ತೆಯಲ್ಲಿ ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ

img jpg

ಪುತ್ತೂರು: ಕೊಂಬೆಟ್ಟು ಶಾಲಾ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸ್ವತಃ ಇರಿದು ಗೊಂದಲ ಸೃಷ್ಟಿಸಿದಲೇ ವಿದ್ಯಾರ್ಥಿನಿ?

img jpg

ಪುತ್ತೂರು: ಮುಸ್ಲಿಂ ಯುವತಿಗೆ ಚೂರಿ ಇರಿತ ಪ್ರಕರಣ: ಆಸ್ಪತ್ರೆ ಮುಂದೆ ಯುವಕರ ಜಮಾವಣೆ.

fb ece df be beea jpg

ಪುತ್ತೂರು ಯುವಕಾಂಗ್ರೆಸ್ ಕದನ; ಇಬ್ಬರು ಪ್ರಭಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.

No Result
View All Result
  • ಸಂಪಾದಕೀಯ
  • ದಿನ ಸುದ್ದಿ
  • ಟ್ರೆಂಡಿಂಗ್ ಸುದ್ದಿ
  • ವಿಶೇಷ ಮಾಹಿತಿ
  • ವಿಶೇಷ ಲೇಖನಗಳು
  • ವಿಶೇಷ ಕವನಗಳು
  • ಸೋಷಿಯಲ್ ಮೀಡಿಯಾ
  • ಜಾಹಿರಾತು
  • ಸಂಪರ್ಕಿಸಿ

© 2024 BNewsKannada.com
Made with ❤ in Mangalore
Powered by Bycom Solutions.